ಅಭಿಪ್ರಾಯ / ಸಲಹೆಗಳು

2020

CHRONOLOGICAL LIST OF KARNATAKA ACTS FOR THE YEAR 2020

Acts

No.

Name of the Acts
Gazette Copy

01.

ಕರ್ನಾಟಕ ಧನವಿನಿಯೋಗ ಅಧಿನಿಯಮ, 2020

The Karnataka Appropriation Act, 2020

01 of 2020 

02.

ಕರ್ನಾಟಕ ಧನವಿನಿಯೋಗ ಅಧಿನಿಯಮ, 2020 (2020ರ 02)

The Karnataka Appropriation Act,2020 (02 of 2020)

02 of 2020 
       03. The Karnataka Motor Vehicles Taxation (Amendment)Act, 2020 03 of 2020 

04.

ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ, 2020

The Karnataka State Civil Services (Regulation of transfer of teachers) Act, 2020

04 of 2020 

05.

ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ಅಧಿನಿಯಮ, 2020

The Karnataka Lokayukta (Amendment) Act, 2020

05 of 2020 

06.

ಕರ್ನಾಟಕ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಕರ ವೇತನ ಮತ್ತು ನಿವೃತ್ತಿ ವೇತನದ ನಿಯಂತ್ರಣ ಅಧಿನಿಯಮ, 2020

The Karnataka Regulation of Pay and Pension of Teachers in Higher Educational Institutions Act, 2020

06 of 2020 

07.

ಕರ್ನಾಟಕ ನಾವಿನ್ಯತಾ ಪ್ರಾಧಿಕಾರ ಅಧಿನಿಯಮ, 2020

The Karnataka Innovation Authority Act, 2020

07 of 2020 

08.

ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ಅಧಿನಿಯಮ, 2020

The Karnataka Municipal Corporations (Amendment) Act, 2020

08 of 2020 

09.

ಕರ್ನಾಟಕ ಭೂಸುಧಾರಣೆಗಳ (ತಿದ್ದುಪಡಿ) ಅಧಿನಿಯಮ, 2020

The Karnataka Land Reforms (Amendment) Act, 2020

09 of 2020 

10.

ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಅಧಿನಿಯಮ, 2020

The Karnataka Municipalities and Certain Other Law (Amendment) Act, 2020

10 of 2020 

11.

The Karnataka Open Places (Prevention of Disfigurement) (Amendment) Act, 2020

11 of 2020 

12.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಅಧಿನಿಯಮ, 2020

The Karnataka Transparency in Public Procurements (Amendment) Act, 2020

12 of 2020 

13.

ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ (ತಿದ್ದುಪಡಿ) ಅಧಿನಿಯಮ, 2020

The National Law School of India (Amendment) Act, 2020

13 of 2020 

14.

The Karnataka Official Language (Amendment) Act, 2020

14 of 2020 

15.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ತಿದ್ದುಪಡಿ) ಅಧಿನಿಯಮ, 2020

The Karnataka State Law University (Amendment) Act, 2020

15 of 2020 

16.

ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ಅಧಿನಿಯಮ, 2020

The Karnataka State Universities (Amendment) Act, 2020

16 of 2020 

17.

 ಕರ್ನಾಟಕ ನಗರ ಪಾಲಿಕೆಗಳ (ಮೂರನೇ ತಿದ್ದುಪಡಿ) ಅಧಿನಿಯಮ, 2020

The Karnataka Municipal Corporations (Third Amendment) Act, 2020

17 of 2020 

18.

 

ಕರ್ನಾಟಕ ರಾಜ್ಯ ಧನವಿನಿಯೋಗ (ಸಂಖ್ಯೆ: 3) ಅಧಿನಿಯಮ, 2020

The Karnataka Appropriation (No.3) Act, 2020
 18 of 2020 
19.  

ಕರ್ನಾಟಕ  ಸಾದಿಲ್ವಾರು ನಿಧಿ (ತಿದ್ದುಪಡಿ) ಅಧಿನಿಯಮ, 2020

The Karnataka Contingency Fund (Amendment) Act, 2020
 19 of 2020 
20.  

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಅಧಿನಿಯಮ, 2020

The Karnataka Goods and Services Tax (Amendment) Act, 2020
 20 of 2020 
21.  ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ಅಧಿನಿಯಮ, 2020
The Karnataka Fiscal Responsibility (Amendment) Act, 2020
 21 of 2020 
22.

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2020 

The Karnataka Land Revenue (Amendment) Act, 2020

22 of 2020 

Corrigendum/

ತಿದ್ದೋಲೆ

 

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2020 ಇದಕ್ಕೆ ಸಂಬಂಧಿಸಿದ ತಿದ್ದೋಲೆ

The Karnataka Land Revenue (Amendment) Act, 2020 -corrigendum

 
23.  

ಕರ್ನಾಟಕ ರೇಸ್‌ ಕೋರ್ಸುಗಳಿಗೆ ಪರವಾಗಿ ನೀಡುವ (ತಿದ್ದುಪಡಿ)  ಅಧಿನಿಯಮ, 2020

The Karnataka Race Courses Licensing (Amendment) Act, 2020
23 of 2020 

Corrigendum/

ತಿದ್ದೋಲೆ

 The Karnataka Race Courses Licensing (Amendment) Act, 2020-Corrigendum  
24.  

ಕರ್ನಾಟಕ ವಿಧಾನ ಮಂಡಲದ ಸಂಬಳಗಳು, ನಿವೃತ್ತಿವೇತನಗಳು ಮತ್ತು ಭತ್ಯೆಗಳು ಹಾಗೂ ಕೆಲವು ಇತರ ಕಾನೂನು  (ತಿದ್ದುಪಡಿ) ಅಧಿನಿಯಮ, 2020

The Karnataka Legislature Salaries, Pensions and Allowances and certain other Law (Amendment) Act, 2020

ಸರ್ಕಾರಿ ಆದೇಶ ಸಂಖ್ಯೆ: ಸಂವ್ಯಶಾಇ 3 ಸಂವ್ಯವಿ 2020

24 of 2020 
25.

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ನಾಲ್ಕನೆ ತಿದ್ದುಪಡಿ) ಅಧಿನಿಯಮ 2020

The karnataka Town and Country Planing (Fourth Amendment) ACt, 2020

25 of 2020 
26.

ಕರ್ನಾಟಕ ಸಾಂಕ್ರಾಮಿಕ ರೋಗಗಳ  ಅಧಿನಿಯಮ, 2020

The Karnataka Epidemic Diseases Act, 2020

26 of 2020 
27.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಅಧಿನಿಯಮ, 2020

The Bangalore Deelopment Authority (Amendment) Act, 2020
 27 of 2020 

Corrigendum/

ತಿದ್ದೋಲೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಅಧಿನಿಯಮ, 2020 ಇದಕ್ಕೆ ಸಂಬಂಧಿಸಿದ ತಿದ್ದೋಲೆ
The Bangalore Deelopment Authority (Amendment) Act, 2020-corrigendum
 
28.

ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್‌ಗಳ) ನಿಯಂತ್ರಣ (ತಿದ್ದುಪಡಿ) ಅಧಿನಿಯಮ, 2020
The Karnataka Regulation of Stone Crushers (Amendment) Act, 2020

 28 of 2020 
29.

ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) (ತಿದ್ದುಪಡಿ) ಅಧಿನಿಯಮ, 2020
The Karnataka Industries (Faciliation) (Amendment) Act, 2020

29 of 2020 
30.

ಕರ್ನಾಟಕ ಭೂ ಕಬಳಿಕೆ ನಿಷೇಧ (ತಿದ್ದುಪಡಿ) ಅಧಿನಿಯಮ, 2020
The Karnataka Land Grabbing Prohibition (Amendment) Act, 2020

30 of 2020 
31.

ಕನ್ನಡ ವಿ‍ಶ್ವವಿದ್ಯಾಲನಿಲಯ ಮತ್ತು ಇತರೆ ಕೆಲವು ಕಾನೂನುಗಳ  (ತಿದ್ದುಪಡಿ) ಅಧಿನಿಯಮ, 2020
The Kannada University and Certain other Laws (Amendment) Act, 2020

31 of 2020 
32.

ಕರ್ನಾಟಕ ನಗರಪಾಲಿಕೆಗಳ  (ಎರಡನೇ ತಿದ್ದುಪಡಿ) ಅಧಿನಿಯಮ, 2020
The Karnataka Municipal Corporations  (Second Amendment) Act, 2020

32 of 2020 
33.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಅಧಿನಿಯಮ, 2020
The Karnataka Private Medical Establishments  (Amendment) Act, 2020

33 of 2020
34.

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ  (ಮೂರನೇ ತಿದ್ದುಪಡಿ) ಅಧಿನಿಯಮ, 2020
The Karnataka Town and Country Planning (Third Amendment) Act, 2020

34 of 2020 
35.

ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರ ಸೇವೆಗಳನ್ನು ಸಾರ್ವಜನಿಕ ಸೇವೆಗೆ ವಿಲೀನಗೋಳಿಸುವುದಕ್ಕೆ ನೀಷೇಧ)  ಅಧಿನಿಯಮ, 2020
The Karnataka State Civil Services (prohibition of Absorption of the Services of the Employees of the Establishments in public Sector in to public service) Act, 2020

35 of 2020 

Corrigendum/

ತಿದ್ದೋಲೆ

 

ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರ ಸೇವೆಗಳನ್ನು ಸಾರ್ವಜನಿಕ ಸೇವೆಗೆ ವಿಲೀನಗೊಳಿಸುವುದಕ್ಕೆ ನಿಷೇಧ) ಅಧಿನಿಯಮ, 2020 ಇದಕ್ಕೆ ಸಂಬಂಧಿಸಿದ ತಿದ್ದೋಲೆ

 
36. ಕರ್ನಾಟಕ ಲೋಕಾಯುಕ್ತ  (ಎರಡನೇ ತಿದ್ದುಪಡಿ) ಅಧಿನಿಯಮ, 2020
The Karnataka Lokayukta  (Second Amendment) Act, 2020
36 of 2020 
37.

ಕರ್ನಾಟಕ ನ್ಯಾಯಾಲಯ ಶುಲ್ಕಗಳು ಮತ್ತು ದಾವೆಗಳ ಮೌಲ್ಯ ನಿರ್ಣಯ  (ತಿದ್ದುಪಡಿ) ಅಧಿನಿಯಮ, 2020

The Karnataka Court Fees and Suits Valuation  (Amendment) Act, 2020

37 of 2020 
38.

ಸರ್ವಜ್ಞ ಕ್ಷೇತ್ರ ಅಭಿವೃದ್ದಿ  ಪ್ರಾಧಿಕಾರ  ಅಧಿನಿಯಮ, 2020
Sarvajna Kshetra Development Authority Act, 2020

38 of 2020 
39.

ಕರ್ನಾಟಕ ಪೌರಸಭೆಗಳ (ತಿದ್ದುಪಡಿ) ಅಧಿನಿಯಮ, 2020
The Karnataka Municipalities (Amendment) Act, 2020

39 of 2020 
40.

ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ಅಧಿನಿಯಮ, 2020

The Karnataka shops and Commercial Establishments (Amendment) Act, 2020
40 of 2020 
41.  

ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) (ನಿರಸನಗೊಳಿಸುವ) ಅಧಿನಿಯಮ, 2020

The Karnataka State Civil Services (Regulation of transfer of staff of Department of Collegiate Education)(Repeal) Act, 2020
41 of 2020 
42.  

ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ತಾಂತ್ರಿಕ ಶಿಕ್ಷಣ ಇಲಾಖೆಯ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) (ನಿರಸನಗೊಳಿಸುವ) ಅಧಿನಿಯಮ, 2020

The Karnataka State Civil Services (Regulation of transfer of staff of Department of Technical Education) (Repeal) Act, 2020
42 of 2020 

Corrigendum/

ತಿದ್ದೋಲೆ

 The Karnataka State Civil Service (Regulation of Transfer of Staff of Department of Technical Education ) (Repeal)  Act, 2020-corrigendum  
43.

ಕರ್ನಾಟಕ ಭಿಕ್ಷಾಟನೆ ನಿಷೇದ (ತಿದ್ದುಪಡಿ) ಅಧಿನಿಯಮ, 2020
The Karnataka Prohibition of Beggary  (Amendment) Act, 2020

43 of 2020 
44.

 

ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಅಧಿನಿಯಮ, 2020
The Karnataka Land Revenue (Second Amendment) Act, 2020

44 of 2020 
45.

ಕರ್ನಾಟಕ ಸ್ಟಾಂಪು (ತಿದ್ದುಪಡಿ) ಅಧಿನಿಯಮ, 2020
The Karnataka Stamp (Amendment) Act, 2020

45 of 2020
46.

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಅಧಿನಿಯಮ, 2020
The Karnataka Town and Country Planning (Amendment)  Act, 2020

46 of 2020 
47.

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ( ಎರಡನೇ ತಿದ್ದುಪಡಿ) ಅಧಿನಿಯಮ, 2020
The Karnataka Town and Country Planning ( Second Amendment) Act, 2020

47 of 2020 
48.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ  (ತಿದ್ದುಪಡಿ) ಅಧಿನಿಯಮ, 2020

The Karnataka State Open University  (Amendment) Act, 2020
48 of 2020
49.

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್ಯ (ತಿದ್ದುಪಡಿ) ಅಧಿನಿಯಮ, 2020

The Karnataka Gram Swaraj and Panchayat Raj (Amendment) Act, 2020

49 of 2020 
50.

ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ದಿ ಪ್ರಾಧಿಕಾರ  ಅಧಿನಿಯಮ, 2020

The Lakkundi Heritage Area Development Authority  Act, 2020
50 of 2020 
51.

 The Karnataka Agricultural Produce Marketing (Regulation and Development)
 (Amendment) Act, 2020.

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತುಅಭಿವೃದ್ಧಿ)   (ತಿದ್ದುಪಡಿ) ಅಧಿನಿಯಮ, 2020

51 of 2020 
52.

ಕರ್ನಾಟಕ ಕೆಲವು ಅಧಿನಿಯಮಗಳು ಮತ್ತು ಪ್ರಾದೇಶಿಕ ಕಾನೂನುಗಳನ್ನು ನಿರಸನಗೊಳಿಸುವ   ಅಧಿನಿಯಮ, 2020

The Karnataka Repealing of Certain Enactments and Reginal Laws Act, 2020

52 of 2020 
53.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020

The Bruhat Bengaluru Mahanagara Palike Act, 2020

53 of 2020 
54.

ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ)   ಅಧಿನಿಯಮ, 2020

The Karnataka State Universities and Certain Other Law (Second Amendment) Act,   2020

54 of 2020 
55.

ಕರ್ನಾಟಕ ಸ್ಟಾಂಪು (ಎರಡನೇ ತಿದ್ದುಪಡಿ) ಅಧಿನಿಯಮ, 2020

The Karnataka Stamp (Second Amendment) Act, 2020

55 of 2020 
56.

ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ಅಧಿನಿಯಮ, 2020

The Karnataka Land Reforms (Second Amendment) Act, 2020

56 of 2020 
57.

ಕರ್ನಾಟಕ ಧನವಿನಿಯೋಗ (ಸಂಖ್ಯೆ: 4) ಅಧಿನಿಯಮ, 2020

The Karnataka Appropriation (NO.4) Act, 2020

57 of 2020 
58.

ಕರ್ನಾಟಕ ಸಂಸದೀಯ ಕಾರ್ಯದರ್ಶಿಗಳ ವೇತನ, ಭತ್ಯೆಗಳು ಮತ್ತು ಸಂಕೀರ್ಣ ಉಪಬಂಧಗಳ (ನಿರಸನಗೊಳಿಸುವ) ಅಧಿನಿಯಮ, 2020

The Karnataka Parliamentary Secretaries Salary, Allowances and Miscellaneous Provisions (Repeal) Act, 2020

58 of 2020 
59.

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ಅಧಿನಿಯಮ, 2020

The Karnataka Agricultural Produce Marketing (Regulation and Development) (Amendment) AcT, 2020

59 of 2020 
 
 
CHRONOLOGICAL LIST OF KARNATAKA ORDINANCE FOR THE YEAR 2020

Ordinance

/ActsNo.

Name of the Ordinance
Gazette Copy

01.

ಕರ್ನಾಟಕ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಕರ ವೇತನ ಮತ್ತು ನಿವೃತ್ತಿ ವೇತನದ ನಿಯಂತ್ರಣ ಅಧ್ಯಾದೇಶ, 2020

The Karnataka Regulation of Pay and Pension of Teacher in Higher Educational Institutions Ordinance, 2020

01 of 2020 

02.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧ್ಯಾದೇಶ, 2020

The Karnataka Gram Swaraj and Panchayat Raj (Amendment) Ordinance, 2020

02 of 2020 

03.

ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್‌ಗಳ) ನಿಯಂತ್ರಣ (ತಿದ್ದುಪಡಿ) ಅಧ್ಯಾದೇಶ, 2020

The Karnataka Regulation Regulation of Stone Crushers (Amendment) Ordinance, 2020

03 of 2020 

04.

The Karnataka Legislature Salaries, Pensions and Allowances and certain other Law (Amendment) Ordinance, 2020 04 of 2020 

05.

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಅಧ್ಯಾದೇಶ, 2020

The Karnataka Goods and Services Tax (Amendment) Ordinance,2020

05 of 2020 

06.

ಕರ್ನಾಟಕ ಭೂಕಬಳಿಕೆ ನಿಷೇಧ (ತಿದ್ದುಪಡಿ) ಅಧ್ಯಾದೇಶ, 2020

The Karnataka Land Grabbing Prohibition (Amendment) Ordinance, 2020

06 of 2020

07.

ಕರ್ನಾಟಕ ಸಾಂಕ್ರಮಿಕ ರೋಗಗಳ ಅಧ್ಯಾದೇಶ, 2020

The Karnataka Epidemic Diseases Ordinance, 2020

07 of 2020 

08.

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತುಅಭಿವೃದ್ಧಿ) (ತಿದ್ದುಪಡಿ) ಅಧ್ಯಾದೇಶ, 2020.

The Karnataka Agricultural Produce Marketing (Regulation and Development) (Amendment) Ordinance, 2020

08 of 2020 

09.

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಅಧ್ಯಾದೇಶ, 2020

The Karnataka Town and Country Planning (Amendment) Ordinance, 2020

09 of 2020 

10.

The BangaloreDevelopment Authority (Amendment) Ordinance, 2020. 10 of 2020 

11.

ಕರ್ನಾಟಕ ರಾಜ್ಯ ವಿಶ್ವ ವಿದ್ಯಾಲಯಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಅಧ್ಯಾದೇಶ,2020

The Karnataka State Universities and certain other law (Amendment) Ordinance,
2020

 11 of 2020 
12.

ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) (ತಿದ್ದುಪಡಿ) ಅಧ್ಯಾದೇಶ, 2020
The Karnataka Industries (Facilitation) (Amendment) Ordinance, 2020

12 of 2020 
13.

The Karnataka Land Reforms (Amendment) Ordinance,2020

ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಅ‍ಧ್ಯಾದೇಶ, 2020

13 of 2020 
14. The Karnataka Contingency Fund (Amendment) Ordinance, 2020 14 of 2020 
15.

The Industrial Disputes and Certain other laws (Karnataka Amendment)
Ordinance, 2020

ಕೈಗಾರಿಕಾ ವಿವಾದಗಳು ಮತ್ತು ಕೆಲವು ಇತರ ಕಾನೂನುಗಳ (ಕನಾರ್ಟಕ ತಿದುದ್ಪಡಿ) ಅಧ್ಯಾದೇಶ, 2020

15 of 2020 
 

Corrigendum/

ತಿದ್ದೋಲೆ

The Industrial Disputes and Certain other laws (Karnataka Amendment)
Ordinance, 2020  - corrigendum

ಕೈಗಾರಿಕಾ ವಿವಾದಗಳು ಮತ್ತು ಕೆಲವು ಇತರ ಕಾನೂನುಗಳ (ಕನಾರ್ಟಕ ತಿದುದ್ಪಡಿ) ಅಧ್ಯಾದೇಶ, 2020 ಇದಕ್ಕೆ ಸಂಬಂದಿಸಿದ ತಿದ್ದೋಲೆ

15 of 2020 (Corrigendum)
16.

The Karnataka Town and Country Planning (Second Amendment) Ordinance, 2020

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (2ನೇ ತಿದ್ದುಪಡಿ) ಅಧ್ಯಾದೇಶ, 2020

16 of 2020 
17.

The Karnataka Private Medical Establishments (Amendment) Ordinance, 2020

ಕರ್ನಾಟಕ ಖಾಸಗಿ ವೈಧ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಅಧ್ಯಾದೇಶ, 2020

17 of 2020 
18.

The Karnataka Court Fees and Suits Valuation (Amendment) Ordinance, 2020

ಕರ್ನಾಟಕ ನ್ಯಾಯಾಲಯ ಶುಲ್ಕಗಳು ಮತ್ತು ದಾವೆಗಳ ಮೌಲ್ಯ ನಿರ್ಣಯ ( ತಿದ್ದುಪಡಿ) ಅಧ್ಯಾದೇಶ, 2020

18 of 2020 
19.

TheKarnataka State Civil Services (Regulation of transfer of staff of Department of
Collegiate Education) (Repeal) Ordinance, 2020.

ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) (ನಿರಸನಗೊಳಿಸುವ) ಅ‍ಧ್ಯಾದೇಶ, 2020

19 of 2020 
20.

The Karnataka State Civil Services (Regulation of transfer of staff of Department of
Technical Education) (Repeal) Ordinance, 2020

ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ತಾಂತ್ರಿಕ ಶಿಕ್ಷಣ ಇಲಾಖೆಯ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) (ನಿರಸನಗೊಳಿಸುವ) ಅ‍ಧ್ಯಾದೇಶ, 2020

 20 of 2020
21.

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ಎರಡನೇ ತಿದ್ದುಪಡಿ) ಅಧ್ಯಾದೇಶ,2020

The Karnataka Agricultural Produce Marketing (Regulation and Development) (Second Amend,emt) Ordinance, 2020

21 of 2020 
22.  

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಗಳು ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ಅಧ್ಯಾದೇಶ, 2020

The Karnataka State Universities and Certain Other Law (Second Amendment) Ordinance, 2020
22 of 2020 
23.  

ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದುಪಡಿ) ಅಧ್ಯಾದೇಶ, 2020

The Karnataka Land Reforms (Second Amendment) Ordinance, 2020

23 of 2020 
24.

ಕರ್ನಾಟಕ ಸ್ಟಾಂಪು (ತಿದ್ದುಪಡಿ) ಅಧ್ಯಾದೇಶ, 2020

The Karnataka Stamp (Amendment) Ordinance, 2020

24 of 2020 
 
 
CHRONOLOGICAL LIST OF NOTIFICATIONS BRINGING ACTS/ORDINANCE INFORCE

ಇತ್ತೀಚಿನ ನವೀಕರಣ​ : 27-04-2022 12:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080