ಅಭಿಪ್ರಾಯ / ಸಲಹೆಗಳು

2021

 

CHRONOLOGICAL LIST OF KARNATAKA ACTS FOR THE YEAR 2021

Acts

No.

Name of the Acts
Gazette Copy

1.

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ, 2020

The Karnataka Prevention of Slaughter and Preservation of Cattle Act, 2020.

01 of 2021
2.

ಕರ್ನಾಟಕ ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಅಧಿನಿಯಮ, 2020

The Karnataka Epidemic Diseases (Amendment) Act, 2020 

02 of 2021
3.

ಕರ್ನಾಟಕ ಪೌರಸಭೆಗಳ ( ಎರಡನೇ ತಿದ್ದುಪಡಿ) ಅಧಿನಿಯಮ, 2021

The Karnataka Municipalities (Second Amendment) Act, 2021 

03 of 2021
4.

ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ಅಧಿನಿಯಮ, 2021

The Karnataka Municipal Corporations (Amendment) Act, 2021 

04 of 2021
5.

ಬೆಂಗಳೂರು ಡಾ.  ಬಿ. ಆರ್‌. ಅಂ‌ಬೇಡ್ಕರ್‌ ಅರ್ಥಶಾಸ್ತ್ರ ವಿದ್ಯಾಲಯ  ವಿಶ್ವವಿದ್ಯಾಲಯ (ತಿದ್ದುಪಡಿ) ಅಧಿನಿಯಮ, 2021

The Bengaluru Dr. B.R Ambedkar School of Economics University (Amendment) Act, 2021

05 of 2021
6.

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ಅಧಿನಿಯಮ, 2020

The Karnataka Protection of Interest of Depositors in Financial Establishments (Amendment) Act, 2020

06 of 2021
7.

ಕರ್ನಾಟಕ ಪೌರಸಭೆಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಅಧಿನಿಯಮ, 2021

The Karnataka Municipalities and Certain Other Law (Amendment) Act, 2021 

07 of 2021
8.

ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ (ಎರಡನೇ ತಿದ್ದುಪಡಿ) ಅಧಿನಿಯಮ, 2020 

The Karnataka Shops and Commercial Establishments (Second Amendment) Act, 2020

08 of 2021
9.

ಕರ್ನಾಟಕ ಮೋಟಾರು ವಾಹನಗಳ  ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಅಧಿನಿಯಮ, 2020 

The Karnataka Motor Vehicles Taxation (Second Amendment) Act, 2020

09 of 2021
10.

ತೋಟಗಾರಿಕೆ ವಿಜ್ಙಾನಗಳ ವಿಶ್ವಸವಿದ್ಯಾಲಗಳ (ತಿದ್ದುಪಡಿ) ಅಧಿನಿಯಮ, 2020

The University of Horticulture Science (Amendment) Act, 2020

10 of 2021
11.

ರೈ ತಾಂತ್ರಿಕ ವಿಶ್ವವಿದ್ಯಾಲಯ, ಬೊಂಗಳೂರು (ತಿದ್ದುಪಡಿ) ಅಧಿನಿಯಮ, 2018

The Rai Technology University, Bangalore (Amendment) Act, 2018

11 of 2021 
12.

ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ಅಧಿನಿಯಮ, 2021

The Karnataka money Lenders (Amendment) Act, 2021 

12 of 2021 
13.

ಕರ್ನಾಟಕ  ಧನವಿನಿಯೋಗ  ಅಧಿನಿಯಮ, 2021

The Karnataka Appropriation Act, 2021 

 
13 of 2021 
14.

ಕರ್ನಾಟಕ  ಧನವಿನಿಯೋಗ  (ಸಂಖ್ಯೆ:2) ಅಧಿನಿಯಮ, 2021

The Karnataka Appropriation (No.2) Act, 2021 

 
14 of 2021
15.

ಕರ್ನಾಟಕ  ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ಅಧಿನಿಯಮ, 2021

The Karnataka Fiscal Responsibility (Amendment) Act, 2021 

15 of 2021 
16.

ಕರ್ನಾಟಕ ಪೌರಸಭೆಗಳ (ತಿದ್ದುಪಡಿ) ಅಧಿನಿಯಮ, 2021 

The Karnataka Municipalities (Amendment) Act, 2021. 

16 of 2021
17.

ಕರ್ನಾಟಕ ಕೃಷ್ಣ ಜಲಾನಯನ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ನಿರಸನಗೊಳಿಸುವ) ವಿಧೇಯಕ, 2021

The Karnataka Krishna Basin Development Authority (Repeal) Act, 2021

17 of 2021
18.

 ಕರ್ನಾಟಕ ಜಲಸಾರಿಗೆ ಮಂಡಳಿ (ತಿದ್ದುಪಡಿ) ಅಧಿನಿಯಮ, 2021

The Karnataka Maritime Board (Amendment) Act, 2021

18 of 2021
19.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಅಧಿನಿಯಮ, 2021

The Karnataka Transparency in Public Procurements (Amendment) Act, 2021

19 of 2021
20.

ವಿದ್ಯಾಶಿಲ್ಸ್‌ ವಿಶ್ವವಿದ್ಯಾಯ ಅಧಿನಿಯಮ, 2020(2021ರ 20)

Vidyashilp University Act, 2020(20 of 2021)

20 of 2021
21.

ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯ ಅಧಿನಿಯಮ, 2020

Sri Jagadhguru Murugarajendra University Act, 2020

21 of 2021
22.

ಏಟ್ರಿಯಾ ವಿಶ್ವವಿದ್ಯಾಲಯ ಅಧಿನಿಯಮ, 2020(2020ರ 22)

The Atria University Act, 2020(22 of 2020)

22 of 2021
23.

ನ್ಯೂ ಹೊರೈಜನ್‌ ವಿಶ್ವವಿದ್ಯಾಲಯ  ಅಧಿನಿಯಮ, 2021(2021ರ 23)

The New Horizon University Act, 2021(23 of 2021)

23 of 2021
24.

ಸೈಂಟ್‌ ಜೋಸೆಫ್ಸ್‌ ವಿಶ್ವವಿದ್ಯಾಲಯ ಅಧಿನಿಯಮ, 2021(2021ರ 24)

ST. Joseph's University Act, 2021(24 of 2021)

24 of 2021
25.

ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ಅಧಿನಿಯಮ, 2021 (2021ರ 25)

The Karanataka Gram Swaraj and Panchayat Raj (Amendment) ACt, 2021 (25 of 2021)

25 of 2021
26.

ಕರ್ನಾಟಕ ಸ್ಟಾಂಪು (ತಿದ್ದುಪಡಿ) ಅಧಿನಿಯಮ, 2021 (2021ರ 26) 

The Karnataka Stamp (Amendment) Act, 2021 (26 of 2021)

26 of 2021
27.

ಕರ್ನಾಟಕ ರಾಜ್ಯ ಸರ್ಕಾರ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ (ತಿದ್ದುಪಡಿ) ಅಧಿನಿಯಮ, 2021 (2021ರ 27)

The Karanataka State Civil Services (Regulation of Transfer of Teachers) (Amendment) Act, 2021 (27 of 2021)

27 of 2021
28.

ಕರ್ನಾಟಕ ಪೊಲೀಸು (ತಿದ್ದುಪಡಿ) ಅಧಿನಿಯಮ, 2021 (2021ರ 28)

The Karnataka Police (Amendment) Act, 2021 (28 of 2021)

28 of 2021
29.

ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ (ತಿದ್ದುಪಡಿ) ಅಧಿನಿಯಮ, 2021 (2021ರ 29)

The Bengalore Water Supply and Sewerage (Amendment) Act, 2021 (29 of 2021)

29 of 2021
30.

ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ)  ಅಧಿನಿಯಮ, 2021 (2021ರ 30)

The Karnataka Municipalities and Certain Other Law (Second  Amendment) ACt, 2021 (30 of 2021)

30 of 2021
31.

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಅಧಿನಿಯಮ, 2021 (2021ರ 31)

The Karnataka Town and Country Planning (Amendment) Act, 2021 (31 of 2021)

31 of 2021
32.

ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಗಳ (ತಿದ್ದುಪಡಿ) ಅಧಿನಿಯಮ, 2021 (2021ರ 23)

The Karnataka Khadi and Village Industries (Amendment) Act, 2021 (32 of 2021)

32 of 2021
33.

ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ತಿದ್ದುಪಡಿ) ಆದಿನಿಯಮ, 2020 (2021ರ 33) 

The Karnataka State Civil Services (Amendment) Act, 2020 (33 of 2021)

33 of 2021
34.

ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ಅಧಿನಿಯಮ, 2021 (2021ರ 34)

 The Karnataka Prison Development Board Act, 2021 (34 of 2021)

34 of 2021
35.

ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಅಧಿನಿಯಮ, 2021 (2021ರ 35) 

The Karnataka Souharda Sahakari (Amendment) Act, 2021 (35 of 2021)

35 of 2021
36.

ಕರ್ನಾಟಕ ಸಹಕಾರ ಸಂಘಗಳ  (ತಿದ್ದುಪಡಿ) ಅಧಿನಿಯಮ, 2021 (2021ರ 36)

The Karnataka Co-operative Societies (Amendment) Act, 2021 (36 of 2021)

36 of 2021
37.

ಚಾಣಕ್ಯ ವಿಶ್ವವಿದ್ಯಾಲಯ ಅಧಿನಿಯಮ, 2021 (2021ರ 37)

The Chanakya University Act, 2021 (37 of 2021)

37 of 2021
38.

ಕರ್ನಾಟಕ ಧನವಿನಿಯೋಗ (ಸಂಖ್ಯೆ: 03) ಅಧಿನಿಯಮ, 2021 (2021ರ 38)

The Karnataka Appropriation (No.3) Act, 2021(38 of 2021)

38 of 2021
39.

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ  (ತಿದ್ದುಪಡಿ) ಅಧಿನಿಯಮ, 2021 (2021ರ 39)

The Karnataka Goods and Services Tax (Amendment) Act, 2021 (39 of 2021)

39 of 2021
40.

ಕರ್ನಾಟಕ ಕೃಷಿ ಸಂಬಂಧಿ ಕೀಟಗಳ ಮತ್ತು ರೋಗಗಳು (ತಿದ್ದುಪಡಿ) ಅಧಿನಿಯಮ (2021ರ 40)

The Karnataka Agricultural Pests and Diseases (Amendment) Act, 2021 (40 of 2021)

40 of 2021
41.

ಕರ್ನಾಟಕ  ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ಅಧಿನಿಯಮ, 2021 (2021ರ 41)

The Karnataka Local Fund Authorities Fiscal Responsibility (Amendment) Act, 2021(41 of 2021)

41 of 2021
42

ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ಅಧಿನಿಯಮ, 2021 (2021ರ 42)

The Karanataka Religious Structures (protection) Act, 2021 (42 of 2021)

42 of 2021
 
CHRONOLOGICAL LIST OF KARNATAKA ORDINANCE FOR THE YEAR 2021

Ordinance

/ActsNo.

Name of the Ordinance
Gazette Copy
01.

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ, 2020

The Karnataka Prevention of Slaughter and Preservation of Cattle Ordinance, 2020

 01 of 2021
02.

ಕರ್ನಾಟಕ ಪೌರಸಭೆಗಳ (ತಿದ್ದುಪಡಿ) ಅಧ್ಯಾದೇಶ, 2021

The Karnataka Municipalities (Amendment) Ordinance, 2021

02 of 2021
03.

ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ಅಧ್ಯಾದೇಶ, 2021

The Karnataka Municipal Coporations (Amendment) Ordinance, 2021

03 of 2021
04.

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಆಧ್ಯಾದೇಶ, 2021

The Karnataka State Civil Services (Regulation of Transfer of Teachers) (Amendment) Ordinance, 2021

04 of 2021 
05.

ಕರ್ನಾಟಕ ಸಾದಿಲ್ವಾರು ನಿಧಿ (ತಿದ್ದುಪಡಿ) ಅಧ್ಯಾದೇಶ, 2021.

The Karnataka Contigency Fund (Amendment)     Ordinance, 2021.

05 of 2021
06.

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಅ‍‍ಧ್ಯಾದೇಶ, 2021.

The Karnataka Town and Country Planning (Amendment) Ordinance, 2021.

06 of 2021 
07.

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೇ ತಿದ್ದುಪಡಿ) ಅ‍‍ಧ್ಯಾದೇಶ, 2021.

The Karnataka Town and Country Planning (Second Amendment) Ordinance, 2021.

07 of 2021
08.

ಕರ್ನಾಟಕ ನಗರ ಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಅಧ್ಯಾದೇಶ, 2021

The Karnataka Municipal Corporations and Certain Other Law (Amendment) Ordinance, 2021.

08 of 2021

ಇತ್ತೀಚಿನ ನವೀಕರಣ​ : 13-05-2022 04:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080